Select Page

Advertisement

ನವರಾತ್ರಿ ಸಂಭ್ರಮದ ಪೋಟೋ ಬೆಳಗಾವಿ ವಾಯ್ಸ್ ಜೊತೆ ಹಂಚಿಕೊಳ್ಳಿ

ನವರಾತ್ರಿ ಸಂಭ್ರಮದ ಪೋಟೋ ಬೆಳಗಾವಿ ವಾಯ್ಸ್ ಜೊತೆ ಹಂಚಿಕೊಳ್ಳಿ

ಬೆಳಗಾವಿ : ಸಧ್ಯ ಎಲ್ಲೆಡೆ ನವರಾತ್ರಿ ಸಂಭ್ರಮ ಮನೆ ಮಾಡಿದ್ದು ಮಹಿಳೆಯರು‌ ಅತ್ಯಂತ ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗುತ್ತಾರೆ. ವಿಶೇಷ ಉಡುಪಿನಲ್ಲಿ ವಿಭಿನ್ನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಹಿಳೆಯರು ನಮ್ಮ ಬೆಳಗಾವಿ ವಾಯ್ಸ್ ಸುದ್ದಿ ಪೋರ್ಟಲ್ ಜೊತೆ ನಿಮ್ಮ ಪೋಟೋ ಹಂಚಿಕೊಳ್ಳಬಹುದು. .

ಪೋಟೋ ಕಳುಹಿಸಬೇಕಾದ ವಿಳಾಸ : BELAGAVI VOICE
ವಾಟ್ಸಪ್ ಸಂಖ್ಯೆ : 6361885811 ಈ ಸಂಖ್ಯೆಗೆ ಕಳುಹಿಸಬಹುದು.

ಪೋಟೋ ಕಳುಹಿಸುವವರು ಕಡ್ಡಾಯವಾಗಿ ತಮ್ಮ ಹೆಸರು ಹಾಗೂ ವಿಳಾಸದ ಜೊತೆ ಕಳುಹಿಸಬೇಕು.

Advertisement

Leave a reply

Your email address will not be published. Required fields are marked *

error: Content is protected !!