Select Page

Advertisement

ದೊಡ್ಡ ಹುದ್ದೆಯಲ್ಲಿದ್ದವನು ನಿಗಮ ಮಂಡಳಿ ತಗೊಳ್ಬೆಕಾ..? ಸಿಟ್ಟಾದ ಸವದಿ – Video

ದೊಡ್ಡ ಹುದ್ದೆಯಲ್ಲಿದ್ದವನು ನಿಗಮ ಮಂಡಳಿ ತಗೊಳ್ಬೆಕಾ..? ಸಿಟ್ಟಾದ ಸವದಿ – Video

ಅಥಣಿ : ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಬೃಹತ್ ಅಂತರದ ಗೆಲುವು ಸಾಧಿಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಇವರಿಗೆ ಸಚಿವಸ್ಥಾನ ನಿರಾಕರಣೆ ಮಾಡಿದೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡುವಾಗ, ಕಾಂಗ್ರೆಸ್ ತಮ್ಮಂತ ಹಿರಿಯ ನಾಯಕರಿಗೆ ಸಚಿವಸ್ಥಾನ ನೀಡಿಲ್ಲ. ಮುಂದೆ ನಿಗಮ‌ ಮಂಡಳಿ ಸ್ಥಾನ ಕೊಡಲು ಬಂದರೆ ತಗೆದುಕೊಳ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು.

ಜಡ್ಜ್ ಆದವರಿಗೆ ಪಟೆವಾಲಾ ಆಗುತ್ತಿಯಾ ಎಂದರೆ ಏನು ಹೇಳಲು ಸಾಧ್ಯ. ದೊಡ್ಡ ಹುದ್ದೆ ಅನುಭವಿಸಿದ ನನಗೆ ನಿಗಮ ಮಂಡಳಿ ಒಪ್ಪಿಕೊಳ್ಳಬೇಕಾ ಎಂಬ ಮರುಪ್ರಶ್ನೆ ಹಾಕಿದರು.

Advertisement

Leave a reply

Your email address will not be published. Required fields are marked *

error: Content is protected !!