Select Page

Advertisement

25 ಸಾವಿರ ರೂ. ಗೆಲ್ಲುವ ಸುವರ್ಣಾವಕಾಶ ; ಪ್ರಯತ್ನಿಸಿ ಬಹುಮಾನ ಗೆಲ್ಲಿ,….!

25 ಸಾವಿರ ರೂ. ಗೆಲ್ಲುವ ಸುವರ್ಣಾವಕಾಶ ; ಪ್ರಯತ್ನಿಸಿ ಬಹುಮಾನ ಗೆಲ್ಲಿ,….!

ಬೆಳಗಾವಿ : ಕರ್ನಾಟಕ ರಾಜ್ಯ ಸರ್ಕಾರ ಒಂದು ಉತ್ತಮ ವಿಷಯ ಇಟ್ಟುಕೊಂಡು ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಭಾವವಹಿಸಿ ಗೆಲುವು ಸಾಧಿಸಿದವರಿಗೆ 25, ಸಾವರ ರೂ ಬಹುಮಾನ ಕೊಡಲು ನಿರ್ಧರಿಸಲಾಗಿದೆ.

ಹೌದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಸಂಭ್ರಮ – 50 ರ ಹೆಸರಾಗಲಿ ಕರ್ನಾಟಕ, ಉಸಿರಾಡಲಿ ಕನ್ನಡ ಎಂಬ ಶೀರ್ಷಿಕೆ ಅಡಿಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಮೇಲೆ ಕೊಟ್ಟ ಶೀರ್ಷಿಕೆ ಅಡಿಯಲ್ಲಿ ಒಂದು ಸುಂದರ ಲೋಗೋ ವಿನ್ಯಾಸಕ್ಕೆ ಆಹ್ವಾನ ನೀಡಿದ್ದು ಆಸಕ್ತರು ಲೋಗೋ ತಯಾರಿಸಿ ಕೊಡಬಹುದು.

ಉತ್ತಮವಾದ ಒಂದು ಲೋಗೋ ಆಯ್ಕೆ ಮಾಡುವ ಸಚಿವಾಲಯ ವಿಜೇತರಿಗೆ 25 ಸಾವಿರ ರೂ. ಬಹುಮಾನ ನೀಡಲಿದೆ. ಈ ಕುರಿತು ಕೆಳಗೆ ಕೊಟ್ಟ ಪೋಟೋದೊಳಗಿನ ವಿಳಾಸ ಬಳಸಿ ಅಪ್ಲೋಡ್ ಮಾಡಬಹುದು. ಇದೇ ತಿಂಗಳ ಕೊನೆಯ ದಿನಾಂಕದ ಒಳಗೆ ಲೋಗೋ ಕಳುಹಿಸಬೇಕಾಗಿದೆ.

ಭೇಟಿ ನೀಡಿ –

https://kannadasiri.karnataka.gov.in/

Advertisement

Leave a reply

Your email address will not be published. Required fields are marked *

error: Content is protected !!