Select Page

Advertisement

BSF ಸೈನಿಕರ ದಾಳಿಗೆ ಏಳು ಪಾಕ್ ಉಗ್ರರು ಸಾವು

BSF ಸೈನಿಕರ ದಾಳಿಗೆ ಏಳು ಪಾಕ್ ಉಗ್ರರು ಸಾವು

ಜಮ್ಮು ಕಾಶ್ಮೀರ : ಗಡಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಗುಂಡಿನ ಚಕಮಕಿ ಮುಂದುವರಿದಿದ್ದು, ಬಿಎಸ್ಎಫ್ ಯೋಧರು ‌ನಡೆಸಿದ ದಾಳಿಯಲ್ಲಿ ಏಳು‌ ಜನ ಪಾಕಿಸ್ತಾನ ಉಗ್ರರು ಮೃತಪಟ್ಟಿದ್ದಾರೆ.

ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿ ಗುಂಡಿನ ಚಕಮಕಿ ನಡೆದಿದ್ದು ಭಾರತೀಯ ಯೋಧರ ದಾಳಿಯಲ್ಲಿ ಪಾಕಿಸ್ತಾನದ ಏಳು ಜನ ಉಗ್ರಗಾಮಿಗಳನ್ನು ಹೊಡೆದುರಿಳಿವೆ. ಅಷ್ಟೇ ಅಲ್ಲದೆ ಕಾರ್ಯಾಚರಣೆ ಮುಂದುವರಿಸಿದೆ.

ಭಾರತದ ದಾಳಿಗೆ ಕಂಗಾಲಾಗಿರುವ ಪಾಕಿಸ್ತಾನ ವೈಮಾನಿಕ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ಸೇನೆಗೆ ತಿಳಿದುಬಂದ ಹಿನ್ನಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ದೇಶದ ಎಲ್ಲಾ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.




Advertisement

Leave a reply

Your email address will not be published. Required fields are marked *

error: Content is protected !!