Select Page

Advertisement

ಗಣರಾಜ್ಯೋತ್ಸವ ಅಂಗವಾಗಿ ಶಿವನಿಗೆ ವಿಶೇಷ ಅಲಂಕಾರ

ಗಣರಾಜ್ಯೋತ್ಸವ ಅಂಗವಾಗಿ ಶಿವನಿಗೆ ವಿಶೇಷ ಅಲಂಕಾರ

ಬೆಳಗಾವಿ : ಹುಕ್ಕೇರಿ ಪಟ್ಟಣದ ಹಿರೇಮಠದಲ್ಲಿ ೭೩ನೇ ಗಣರಾಜ್ಯೋತ್ಸವ ಸಂಭ್ರಮವನ್ನ ವಿಶೇಷವಾಗಿ ಆಚರಣೆ ಮಾಡಲಾಯಿತು .
ಹುಕ್ಕೇರಿ ಪಟ್ಟಣದ ಸುಪ್ರಸಿದ್ಧ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಹಿರೇಮಠದಲ್ಲಿ ಶಿವಲಿಂಗಕ್ಕೆ ತ್ರಿವರ್ಣ ಧ್ವಜದ ಬಣ್ಣಗಳಲ್ಲಿ ಅಲಂಕಾರ ಮಾಡುವ ಮೂಲಕ ಗಣರಾಜ್ಯೋತ್ಸವಕ್ಕೆ ಮೆರಗು ನೀಡಲಾಯುತು .ಈ ಮೂಲಕ ಮಠದಲ್ಲಿ ಧಾರ್ಮಿಕ ಕಾರ್ಯಗಳ ಜೊತೆಗೆ ರಾಷ್ಟ್ರೀಯತೆಯನ್ನ ಈ ಮಠದಲ್ಲಿ ಕಾಣಬಹುದಾಗಿದೆ ‌

Advertisement

Leave a reply

Your email address will not be published. Required fields are marked *