
12:30 ಕ್ಕೆ SSLC ಫಲಿತಾಂಶ, ಹೇಗೆ ನೋಡುವುದು..! ಇಲ್ಲಿದೆ ಮಾಹಿತಿ

ಬೆಂಗಳೂರು : ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಇಂದು .ಮಧ್ಯಾಹ್ನ 12 : 30 ಕ್ಕೆ ಕರ್ನಾಟಕ ಫ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಲಿದ್ದು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ರಾಜ್ಯಾದ್ಯಂತ ಒಟ್ಟು 15,387 ಶಾಲೆಗಳಲ್ಲಿ 8.73 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಫಲಿತಾಂಶ ನೋಡಲು ಕೆಳಗಿನ Website ಲಿಂಕ್ ಒತ್ತಿ…!SSLC_Result_Karnataka