Select Page

ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ

ಹೆತ್ತ ತಾಯಿಯನ್ನೇ ಕೊಲೆಗೈದ ಪಾಪಿ ಮಗ

ಗದಗ : ಹೆತ್ತ ತಾಯಿ ಮಲಗಿದ್ದ ಸಂದರ್ಭದಲ್ಲಿ ಮಗ ಕೊಲೆ ಮಾಡಿರುವ ಘಟನೆ ಗದಗ ನಗರದ ದಾಸರ ಓಣಿಯಲ್ಲಿ ನಡೆದಿದೆ.

ಶಾರದಮ್ಮ ಅಗಡಿ ( 85 ) ಎಂಬುವವರನ್ನು ಮಗ ಸಿದ್ದಲಿಂಗ ಅಗಡಿ ಕೊಲೆ ಮಾಡಿದ್ದಾನೆ. ಪಕ್ಕದ ಮನೆಯವರ ಜೊತೆ ಸಿದ್ಧಲಿಂಗ ಜಗಳ ಮಾಡಿದ್ದಕ್ಕೆ ತಾಯಿ ಮಗನ ತಲೆ ಸರಿ ಇಲ್ಲ ಬಿಡಿ ಎಂದು ಹೇಳಿ ಬುದ್ದಿವಾದ ಹೇಳಿದ್ದಾಳೆ.

ತಾಯಿಯ ಬುದ್ದಿವಾದ ಮಾತಿಗೆ ಸಿಟ್ಟಿಗೆದ್ದ ಮಗ ಹತ್ಯೆ ಮಾಡಿದ್ದಾನೆ. ಈ ಕುರಿತು ಸಹೋದರಿಯರಿಗೆ ಮಾಹಿತಿ ನೀಡಿದರು ಅವರೂ ಇವನ ಮಾತು ನಂಬಿಲ್ಲ.

ಸ್ಥಳಕ್ಕೆ ಎಸ್ಪಿ ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!