ಧರ್ಮಸ್ಥಳ ಪ್ರಕರಣ ; 3 ನೇ ಪಾಯಿಂಟ್ ನಲ್ಲಿ ಮಹತ್ವದ ದಾಖಲೆ ಪತ್ತೆ.?
ಧರ್ಮಸ್ಥಳ : ಧರ್ಮಸ್ಥಳದಲ್ಲಿ ಶವ ಹೂತಿದ್ದಾನೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ ಅಗೆಯುವ ಕೆಲಸ ಮುಂದುವರಿದಿದ್ದು ಈಗಾಗಲೇ ನಾಲ್ಕನೇ ಪಾಯಿಂಟ್ ಅಗೆತ ಮುಂದುವರಿದಿದೆ.
ಈ ಮಧ್ಯೆ ಎರಡು ಹಾಗೂ ಮೂರನೇ ಪಾಯಿಂಟ್ ನಲ್ಲಿ ಮಹತ್ವದ ದಾಖಲೆ ಪತ್ತೆಯಾಗಿವೆ. ಮೊದಲ ಪಾಯಿಂಟ್ ನಲ್ಲಿ ಕೇವಲ ಎರಡು ಅಡಿ ಆಳದಲ್ಲಿ ಒಂದು ಎಟಿಎಮ್ ಕಾರ್ಡ್, ಹಾಗೂ ಒಂದು ಡೆಬಿಟ್ ಕಾರ್ಡ್ ಸಿಕ್ಕಿವೆ.
ಇನ್ನೂ ಮೂರನೇ ಪಾಯಿಂಟ್ ನಲ್ಲಿ ಕೆಂಪು ಬಣ್ಣದ ರವಿಗೆ ಸಿಕ್ಕಿದೆ. ಆದರೆ ಈವರೆಗೆ ಯಾವುದೇ ರೀತಿಯ ಮನುಷ್ಯನ ತಲೆಬುರುಡೆ ಸೇರಿದಂತೆ ಯಾವುದೇ ವಸ್ತು ಪತ್ತೆಯಾಗಿಲ್ಲ.


