ಬೆಳಗಾವಿ : ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಶುಭಾಶಯಗಳು. ತಾಯಿ ದುರ್ಗಾಪರಮೇಶ್ವರಿ ತಮ್ಮ ಪಾಲಿಗೆ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಕೇಳಿಕೊಳ್ಳುತ್ತಾ ಸರ್ವರಿಗೂ ಒಳಿತಾಗಲಿ.
ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಬೆಳಗಾವಿ ವಾಯ್ಸ್ ಸುದ್ದಿ ಸಂಸ್ಥೆಯನ್ನು ಈವರೆಗೂ ಬೆಂಬಲಿಸಿ ಹರಸಿ ಹಾರೈಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು..!