ಇಟ್ಕೊಂಡವನ ಜೊತೆ ಓಡಿಹೋದ ಪತ್ನಿ ; ನನ್ನ ಚಿನ್ನೂ ಬೇಕಂದು ಗೋಳಾಡಿ ಅತ್ತ ಗಂಡ
ಬನ್ನೇರುಘಟ್ಟ : ಪ್ರೀತಿಸಿದವನಿಗಾಗಿ ತನ್ನ ಮೂರು ಮಕ್ಕಳು ಹಾಗೂ ಗಂಡನನನ್ನು ಬಿಟ್ಟು ಮಹಿಳೆ ಓಡಿ ಹೋಗಿದ್ದು, ಗಂಡ ಗೋಳಾಡಿ ಅತ್ತ ಪ್ರಕರಣ ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ.
11 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಲೀಲಾವತಿ ಹಾಗೂ ಮಂಜುನಾಥ ದಂಪತಿಗೆ ಮೂರು ಮಕ್ಕಳಿದ್ದಾರೆ. ಆದರೆ ಲೀಲಾವತಿ ಎರಡು ದಿನಗಳ ಹಿಂದೆ ಪ್ರೀತಿಸಿದವನ ಜೊತೆ ಓಡಿ ಹೋಗಿದ್ದಾಳೆ.
ಇನ್ನೂ ಪತ್ನಿಗಾಗಿ ಪತಿ ಮಂಜುನಾಥ ಕಣ್ಣೀರು ಹಾಕುತ್ತಿದ್ದಾನೆ. ನನಗೆ ನನ್ನ ಚಿನ್ನು ಬೇಕಂತ ಸದಾಕಾಲವೂ ಅವಳ ಕೊರಗಲ್ಲಿ ಇದ್ದಾನೆ.


