Select Page

Advertisement

ವಿಷಾಹಾರ ಸೇವಿನೆ ಪ್ರಕರಣ ; ಓರ್ವ ವ್ಯಕ್ತಿ ಸಾವು

ವಿಷಾಹಾರ ಸೇವಿನೆ ಪ್ರಕರಣ ; ಓರ್ವ ವ್ಯಕ್ತಿ ಸಾವು

ಚಿಕ್ಕೋಡಿ : ಮದುವೆಯಲ್ಲಿ ವಿಷಹಾರ ಸೇವಿಸಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿ ಗ್ರಾಮದಲದಲಿ ನಡೆದಿದೆ.

ಕಳೆದ ಆರು ದಿನಗಳ ಹಿಂದೆ ತಾಲೂಕಿನ ಹಿರೆಕೋಡಿ ಗ್ರಾಮದ ಪಟೇಲ್ ಎಂಬುವವರ ಮದುವೆ ಸಮಾರಂಭದಲ್ಲಿ ಮಾಡಿದ್ದ ಮಾಂಸಾಹಾರ ಊಟ ಸೇವಿಸಿ 100 ಕ್ಕೂ ಅಧಿಕ ಜನ ಅಸ್ವಸ್ಥರಾಗಿದ್ದರು. ಘಟನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಬ್ಬಿರ ಮಕಾಂದಾರ (58) ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಓರ್ವ ವ್ಯಕ್ತಿ ಕಣ್ಣು ಕಳೆದುಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವರು ಹೆಚ್ಚಿನ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!