ಬೆಂಗಳೂರು : ತೀವ್ರ ಕುತೂಹಲ ‌ಮೂಡಿಸಿರುವ ಕನ್ನಡ ಬಿಗ್ ಬಾಸ್ ( Bigboss 12 ) ಕನ್ನಡ ಅಂತಿಮ ಘಟ್ಟ ತಲುಪಿದ್ದು ಇಂದೇ ಗೆಲವು ಯಾರದ್ದು ಎಂಬುದು ತಿಳಿದುಬರಲಿದೆ.

ಈಗಾಗಲೇ 6 ಸ್ಪರ್ಧಿಗಳು ಫೈನಲ್ ತಲುಪಿದ್ದು ಗಿಲ್ಲಿ‌ ನಟ ಅವರೇ (gilli) ಈ ಬಾರಿಯ ಬಿಗ್ ಬಾಸ್ ವಿಜೇತ ಆಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ‌. ಜೊತೆಗೆ ನಾನೂ ಗಿಲ್ಲಿಗೆ ವೋಟ್ ಮಾಡಿರುವುದಾಗಿ ಹನುಮಂತ ಹೇಳಿಕೊಂಡಿದ್ದಾರೆ.

ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಗ್ ಬಾಸ್ ವಿಜೇತ ಯಾರು ಎಂಬುದು ಗೊತ್ತಾಗಲಿದೆ. ಜೊತೆಗೆ ಅಶ್ವಿನಿ ಗೌಡ, ರಕ್ಷಿತಾ ಕೂಡಾ ಬಿಗ್ ಬಾಸ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.