ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್ ವರ್ಗಾವಣೆ ; ನೂತನ ಎಸ್ಪಿಯಾಗಿ ಕೆ. ರಾಮರಾಜನ್ ನೇಮಕ Dec 31, 2025 | ಬೆಳಗಾವಿ | 0 | ಬೆಳಗಾವಿ : ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಭೀಮಾಶಂಕರ ಗುಳೆದ್ ವರ್ಗಾವಣೆಯಾಗಿದ್ದು ಅವರ ಜಾಗಕ್ಕೆ ಕೆ. ರಾಮರಾಜನ್ ನೇಮಕಗೊಂಡಿದ್ದಾರೆ.ವರ್ಗಾವಣೆಗೊಂಡಿರುವ ಭೀಮಾಶಂಕರ ಗುಳೆದ್ ಅವರು ಸಿಐಡಿ, ಡಿಐಜಿಯಾಗಿ ಬಡ್ತಿ ಹೊಂದಿದ್ದಾರೆ.