ಪ್ರತಿ ಟನ್ ಕಬ್ಬಿಗೆ 3,300 ರೂ. ಘೋಷಿಸಿದ ಸರ್ಕಾರ..!
ಬೆಳಗಾವಿ : ಪ್ರತಿ ಟನ್ ಕಬ್ಬಿಗೆ 3,300 ರೂ ಘೋಷಣೆ ಮಾಡುವ ಮೂಲಕ ಸರಕಾರ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ಸಚಿವರ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಕೊನೆಗೂ ರೈತರಿಗೆ ಗುಡ್ ನ್ಯೂಸ್ ನೀಡಿದೆ.
ಪ್ರತಿ ಟನದ ಕಬ್ಬಿಗೆ 3,300 ರೂ. ಘೋಷಣೆ ಮಾಡಲಾಗಿದ್ದು ಇದಕ್ಕೆ ರೈತರು ಸಹಮತ ಸೂಚಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.
ಪ್ರತಿ ಟನ್ ಕಬ್ಬಿಗೆ 3,300 ಘೋಷಣೆ ಮಾಡಿದ್ದು ಸಧ್ಯ ಒಂದೇ ಕಂತಿನಲ್ಲಿ 3,200 ಕೊಡಬೇಕು. ಉಳಿದ 100 ರೂ. 6 ತಿಂಗಳ ಕಾಲಾವಧಿಯಲ್ಲಿ ಸರಕಾರದಿಂದ 50 ಹಾಗೂ ಕಾರ್ಖಾನೆಯಿಂದ 50 ರೂ. ಕೊಡಲು ನಿರ್ಧರಿಸಲಾಗಿದೆ.


