ಡಿಸಿಸಿ ಚುನಾವಣೆ : ಗೆದ್ದವರ ವಿವರ
ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಜಾರಕಿಹೊಳಿ ಬೆಂಬಲಿತ ನಾಲ್ವರು ಹಾಗೂ ಸವದಿ ಬೆಂಬಲಿತ ಮೂವರು ಗೆಲುವು ಸಾಧಿಸಿದ್ದಾರೆ.
ಅಥಣಿ : ಲಕ್ಷ್ಮಣ ಸವದಿ, ಗೆಲುವು
ರಾಯಬಾಗ – ಅಪ್ಪಾಸಾಹೇಬ್ ಕುಲಗೂಡೆ, ಗೆಲುವು
ರಾಮದುರ್ಗ – ಮಲ್ಲಣ್ಣ ಯಾದವಾಡ, ಗೆಲುವು
ಈ ನಾಲ್ಕೂ ಕ್ಷೇತ್ರದಿಂದ ಮತದಾರರು ನ್ಯಾಯಾಲಯಕ್ಕೆ ಹೋದ ಕಾರಣ ಅಕ್ಟೋಬರ್ 28 ರ ವರೆಗೆ ಕೋರ್ಟ್ ಆದೇಶದ ಮೇರೆಗೆ ಫಲಿತಾಂಶ ಪ್ರಕಟಿಸಲಾಗುತ್ತದೆ.
ಬೈಲಹೊಂಗಲ – ಮಹಾಂತೇಶ್ ದೊಡ್ಡಗೌಡರ್
ಕಿತ್ತೂರು : ನಾನಾಸಾಹೇಬ್ ಪಾಟೀಲ್
ನಿಪ್ಪಾಣಿ – ಅಣ್ಣಾಸಾಹೆಬ್ ಜೊಲ್ಲೆ
ಹುಕ್ಕೇರಿ – ರಮೇಶ್ ಕತ್ತಿ


