Select Page

Advertisement

ನಾಯಿ ದಾಳಿ : 10 ಕ್ಕೂ ಹೆಚ್ಚು ಮೇಕೆ ಮರಿ ಸಾವು

ನಾಯಿ ದಾಳಿ : 10 ಕ್ಕೂ ಹೆಚ್ಚು ಮೇಕೆ ಮರಿ ಸಾವು

ಮೂಡಲಗಿ : ನಾಯಿ ದಾಳಿಯಿಂದ 10 ಕ್ಕೂ ಅಧಿಕ ಮೇಕೆ ಮರಿಗಳು ಸಾವಣಪ್ಪಿರುವ ಘಟನೆ ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ನಡೆದಿದೆ.

ಕುರಿಗಾಹಿ ಬಾಲಪ್ಪ ರಾನೋಜಿ ಎಂಬುವವರೆಗೆ ಸೇರಿದ ಹತ್ತು ಮೇಕೆ ಮರಿಗಳ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿವೆ.
ಈ ವೇಳೆ ಎಲ್ಲಾ ಮರಿಗಳು ಸಾವಣಪ್ಪಿವೆ.

ಘಟನಾ ಸ್ಥಳಕ್ಕೆ ಹಳ್ಳುರ ಪಶು ವೈದ್ಯಾಧಿಕಾರಿ ಡಾ.ವಿಶ್ವನಾಥ ಹುಕ್ಕೇರಿ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!