Select Page

Advertisement

ಉತ್ತರ ಕರ್ನಾಟಕ ಪ್ರಭಾವಿ ಶಾಸಕ ವಿರುದ್ಧ ಅತ್ಯಾಚಾರದ ಆರೋಪ…?

ಉತ್ತರ ಕರ್ನಾಟಕ ಪ್ರಭಾವಿ ಶಾಸಕ ವಿರುದ್ಧ ಅತ್ಯಾಚಾರದ ಆರೋಪ…?
Advertisement

ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಪ್ರಭಾವಿ ಶಾಸಕ ಹಾಗೂ ಮಾಜಿ ಸಚಿವರೊಬ್ಬರ ಮೇಲೆ ಅತ್ಯಾಚಾರ ಆರೋಪ‌ ಕೇಳಿಬಂದಿದೆ.

ಮಹಿಳೆಯೊಬ್ಬರ ಮೇಲೆ ಶಾಸಕ 2022 ರಲ್ಲಿ ಬೆಂಗಳೂರಿನಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ನನ್ನ ಬಳಿ ಸಾಕ್ಷ್ಯಗಳು ಇವೆ ಎಂದು ಮಹಿಳೆ ಹೇಳಿದ್ದಾಳೆ.‌

ಈ ಕುರಿತು ಕನ್ನಡದ ಮಾದ್ಯಮ ಸಂಸ್ಥೆ ವರದಿ ಮಾಡಿದ್ದು, ಮಹಿಳೆ ತಮಗೆ ಆದ ಅನ್ಯಾಯದ ಕುರಿತು ಹೇಳಿಕೊಂಡಿದ್ದಾಳೆ.‌ ಒಟ್ಟಿನಲ್ಲಿ ಪ್ರಭಾವಿ ಶಾಸಕನ ವಿರುದ್ಧ ಈ ರೀತಿಯ ಆರೋಪ ಕೇಳಿಬಂದಿದ್ದು ತನಿಖೆಯಿಂದಲೇ ಸತ್ಯಾಸತ್ಯತೆ ಹೊರಬರಬೇಕು.

Advertisement

Leave a reply

Your email address will not be published. Required fields are marked *

error: Content is protected !!