Select Page

Advertisement

ಬೈಲಹೊಂಗಲ : ರಸ್ತೆ ಅಪಘಾತದಲ್ಲಿ ಸ್ವಾತಿ ಪಾಟೀಲ್ ನಿಧನ

ಬೈಲಹೊಂಗಲ : ರಸ್ತೆ ಅಪಘಾತದಲ್ಲಿ ಸ್ವಾತಿ ಪಾಟೀಲ್ ನಿಧನ

ಬೈಲಹೊಂಗಲ : ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ
ಪಟ್ಟಣದ ಮೃತ್ಯುಂಜಯ ನಗರದ ನಿವಾಸಿ ಸ್ವಾತಿ ಪ್ರಫುಲ್ ಪಾಟೀಲ (42 ) ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಶನಿವಾರ (23) ಮಧ್ಯಾಹ್ನ 1‌ಗಂಟೆಗೆ ಇಂಚಲ ರಸ್ತೆಯ ರುದ್ರಭೂಮಿಯಲ್ಲಿ ನೆರವೇರಲಿದೆ. ಓರ್ವ ಪುತ್ರ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!