Select Page

ರಾಜಾಹುಲಿಗೆ ಬಿಗ್ ರಿಲೀಫ್ ; ನಿರೀಕ್ಷಣಾ ಜಾಮೀನು ಮುಂಜೂರು

ರಾಜಾಹುಲಿಗೆ ಬಿಗ್ ರಿಲೀಫ್ ; ನಿರೀಕ್ಷಣಾ ಜಾಮೀನು ಮುಂಜೂರು

ಧಾರವಾಡ : ಮಾಜಿ‌ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಿಸಿದ್ದ ಪೋಕ್ಸೋ ಪ್ರಕರಣ ರದ್ದು ಕೋರಿ ಹಾಕಿದ್ದ ಅರ್ಜಿ ಕುರಿತು ನಿರೀಕ್ಷಣಾ ಜಾಮೀನು ಮುಂಜೂರು ಮಾಡಿದೆ.

ಈ ಕುರಿತು ಧಾರವಾಡ ಹೈಕೋರ್ಟ್ ನ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ ಮಹತ್ವದ ಆದೇಶ ನೀಡಿದ್ದು ಯಡಿಯೂರಪ್ಪ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!