ಅಥಣಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಕಬ್ಬಿನ ಗದ್ದೆಯಲ್ಲಿ ಪಲ್ಟಿಯಾದ ಘಟನೆ ಅಥಣಿ – ಐನಾಪುರ ಮಾರ್ಗಮಧ್ಯೆ ನಡೆದಿದೆ.

ತಾಲೂಕಿನ  ಸಿನಾಳ ಗ್ರಾಮದ ಹೊರವಲಯದ ತೋಟದ ಬಳಿ ಈ ಘಟನೆ ಸಂಭವಿಸಿದ್ದು, ಅತಿಯಾದ ವೇಗದಲ್ಲಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.‌ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌