Select Page

Advertisement

ಪಾಠ ಮಾಡುತ್ತಿರುವಾಗಲೇ ಹಾರಿಹೋಯ್ತು ಶಿಕ್ಷಕನ ಪ್ರಾಣಪಕ್ಷಿ…!

ಪಾಠ ಮಾಡುತ್ತಿರುವಾಗಲೇ ಹಾರಿಹೋಯ್ತು ಶಿಕ್ಷಕನ ಪ್ರಾಣಪಕ್ಷಿ…!

ಐಗಳಿ : ಗ್ರಾಮದ ತೆಲಸಂಗ ವಸತಿ ತೋಟದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರತ ಶಿಕ್ಷಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳವಾರ ಜರುಗಿದೆ.

ಮೃತಪಟ್ಟ ಶಿಕ್ಷಕನನ್ನು ಭೈರಪ್ಪ ಆರ್ ಸಾತಗೊಂಡನವರ (55) ಎನ್ನಲಾಗಿದ್ದು, ಮೃತ ಶಿಕ್ಷಕ ಇಬ್ಬರು ಪುತ್ರಿಯರನ್ನು, ಅಪಾರ ಬಂಧು-ಬಳಗವನ್ನ ಅಗಲಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!