ಬೆಳಗಾವಿ : ಇಂಡಿಗೋ ಏರಲೈನ್ಸ್  ಬೆಳಗಾವಿ ಇಂದ ದೆಹಲಿ ನಡುವೆ ಅಕ್ಟೋಬರ್ 5 ರಿಂದ, ವಿಮಾನಯಾನ ಸಂಚಾರದ ಬುಕಿಂಗ್ ಪ್ರಾರಂಭಸಲಿದೆ.

ಬೆಳಗಾವಿ ಇಂದ ದೆಹಲಿ ವರೆಗೆ ಸಂಚರಿಸಲು ಈ ವಿಮಾನಯಾನ ಅವಶ್ಯಕವಾಗಿತ್ತು. ಈ ಸೇವೆಗೆ ಸಂಸದ ಈರಣ್ಣ ಕಡಾಡಿ ನಿರಂತರ ಪರಿಶ್ರಮಪಟ್ಟಿದ್ದರು. ಕೊನೆಗೂ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.

IndiGo Airlines 6E-2378

ದೆಹಲಿಯಿಂದ ಮಧ್ಯಾಹ್ನ 03.45ಕ್ಕೆ ಹೊರಟು 06.05ಕ್ಕೆ ಬೆಳಗಾವಿಗೆ ಆಗಮಿಸುತ್ತದೆ.

IndiGo Airlines 6E-2379

ಬೆಳಗಾವಿಯಿಂದ ಸಂಜೆ 06.35 ಗಂಟೆಗೆ ಹೊರಟು ರಾತ್ರಿ 09.00 ದೆಹಲಿ ತಲುಪಲಿದೆ.