Select Page

Advertisement

Belagavi – ಬೆಳ್ಳಂ ಬೆಳಿಗ್ಗೆ ಅಗ್ನಿ ಅವಘಡ, ಗುಜರಿ ಅಂಗಡಿಗೆ ಬೆಂಕಿ

Belagavi – ಬೆಳ್ಳಂ ಬೆಳಿಗ್ಗೆ ಅಗ್ನಿ ಅವಘಡ, ಗುಜರಿ ಅಂಗಡಿಗೆ ಬೆಂಕಿ

ಬೆಳಗಾವಿ‌ : ಇಲ್ಲಿನ ವಡಗಾವಿಯಲ್ಲಿರುವ ಗುಜರಿ ಅಂಗಡಿಗೆ ಕಿಡಿಗೇಡಿಗಳು ಬೆಂಕಿ‌ ಹಚ್ಚಿದ ಪರಿಣಾಮ ಲಕ್ಷಾಂತರ ರೂ. ಗುಜರಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಡೋರ್ ಗಲ್ಲಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ತಗಡು, ಕಬ್ಬಿಣ, ರದ್ದಿ ಪೇಪರ್, ವಾಹನಗಳ ಬಿಡಿ ಭಾಗ ಸೇರಿದಂತೆ ಇನ್ನಿತರ ಕಚ್ಚಾ ವಸ್ತುಗಳಿರುವ ಗುಜರಿ ಅಂಗಡಿಗೆ ಬೆಳಗ್ಗೆ 5.30ಕ್ಕೆ ಬೆಂಕಿ ತಗುಲಿತ್ತು.

ಕೂಡಲೇ  ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!