Select Page

Advertisement

ಸೆ** ಸಾಮರ್ಥ್ಯ ಹೆಚ್ಚಿಸಲು ಮಾತ್ರೆ ಸೇವನೆ ; ಸರಕಾರಿ ಅಧಿಕಾರಿ‌ ಸಾವು

ಸೆ** ಸಾಮರ್ಥ್ಯ ಹೆಚ್ಚಿಸಲು ಮಾತ್ರೆ ಸೇವನೆ ; ಸರಕಾರಿ ಅಧಿಕಾರಿ‌ ಸಾವು

ಗುರುಗ್ರಾಮ : ಮಿತಿಮೀರಿದ ‌ಸೆಕ್ಸ್ ಉದ್ರೇಕಗೊಳ್ಳುವ ಮಾತ್ರೆ ಸೇವಿಸಿ ಕೇಂದ್ರ ಸರಕಾರಿ ನೌಕರ ಹೃದಯಾಘಾತದಿಂದ ಮೃತಪಟ್ಟ ಘಟನೆ ಹರಿಯಾಣಾದ ಗುರುಗ್ರಾಮದಲ್ಲಿ ನಡೆದಿದೆ.

ಪ್ಲಾಟ್ ಒಂದರಲ್ಲಿ ನಾಗ್ಪುರ ಮೂಲದ ರೋಹಿತ್ ಲಾಲ್ ಎಂಬ ನೌಕರನ ಶವ ಪತ್ತೆಯಾಗಿತ್ತು.‌ ಈತನ‌ ಸಾವಿನ ಹಿಂದೆ ಹಲವಾರು ಅನುಮಾನ ಕಂಡುಬಂದಿತ್ತು. ಪೊಲೀಸ್ ಪ್ರಾಥಮಿಕ ‌ತನಿಖೆಯಲ್ಲಿ ಸತ್ಯ ಬಯಲಾಗಿದೆ.

ಮಿತಿಮೀರಿದ ‌ಸೆಕ್ಸ್ ಉದ್ರೇಕಗೊಳ್ಳುವ ಮಾತ್ರೆ ಸೇವಿಸಿರುವ ಕಾರಣಕ್ಕೆ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿ ನೀಡಲಾಗಿದೆ. ಒಟ್ಟಿನಲ್ಲಿ ಸರಕಾರಿ ಅಧಿಕಾರಿ ಮಾಡಿರುವ ಎಡವಟ್ಟಿನಿಂದ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!