ಮಕ್ಕಳೊಂದಿಗೆ ಮಗುವಾದ ಕತ್ತಿ ಸಾಹುಕಾರ್ ; ಯುಗಾದಿ ಸಂಭ್ರಮ..!
ಬೆಳಗಾವಿ : ಹೇಳಿ ಕೇಳಿ ಕತ್ತಿ ಸಾಹುಕಾರ್ ದೇಸಿ ಸೊಗಡಿನ ಮನುಷ್ಯ. ಯುಗಾದಿ ಹಬ್ಬದ ಪ್ರಯುಕ್ತವಾಗಿ ಮೊಮ್ಮಕ್ಕಳ ಜೊತೆಗೂಡಿ ಸಂಭ್ರಮಾಚರಣೆ ಮಾಡಿದ್ದಾರೆ.
ಯುಗಾದಿ ಹಬ್ಬದ ಪ್ರಯುಕ್ತ ಮೊಮ್ಮಕ್ಕಳೊಂದಿಗೆ
ಊರಿನ ಆರಾಧ್ಯ ದೇವರ ದರ್ಶನ ಪಡೆದು ಹೊಸ ವರ್ಷವು ಎಲ್ಲರ ಜೀವನದಲ್ಲಿ ಸುಖಃ,ಶಾಂತಿ ನೆಮ್ಮದಿ ಹಾಗೂ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.


