ಬೆಳಗಾವಿ : ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಭೀಮಾಶಂಕರ ಗುಳೆದ್ ವರ್ಗಾವಣೆಯಾಗಿದ್ದು ಅವರ ಜಾಗಕ್ಕೆ ಕೆ. ರಾಮರಾಜನ್ ನೇಮಕಗೊಂಡಿದ್ದಾರೆ.

ವರ್ಗಾವಣೆಗೊಂಡಿರುವ ಭೀಮಾಶಂಕರ ಗುಳೆದ್ ಅವರು ಸಿಐಡಿ, ಡಿಐಜಿಯಾಗಿ ಬಡ್ತಿ ಹೊಂದಿದ್ದಾರೆ.