ಹುಕ್ಕೇರಿ : ಹುಕ್ಕೇರಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ‌ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ ಸಂಜೆ 5 ಗಂಟೆಯವರೆಗೆ ತಾಲೂಕಿನ ಹುಕ್ಕೇರಿ ಪಟ್ಟಣ, ಬೆಳವಿ, ಶೇಲಾಪೂರ,

ಹಂಜಾನಟ್ಟಿ, ಯಾದಗೂಡ, ಕಮತ್ಯಾನಟ್ಟಿ, ನೇರ್ಲಿ, ಎಲಿಮುನ್ನೊಳ್ಳಿ, ‌ಬಸ್ತವಾಡ, ಗೌಡವಾಡ, ಬೆಣಿವಾಡ, ಮದಮಕ್ಕನಾಳ, ಮದಿಹಳ್ಳಿ, ಬಡಕುಂದ್ರಿ, ಯರಗಟ್ಟಿ, ಯರನಾಳ, ರಕ್ಷಿ, ಹುಲ್ಲೋಳಿಹಟ್ಟಿ ಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಹುಕ್ಕೇರಿ ವಿಭಾಗದ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.