Select Page

Advertisement

ಬಿಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್ ; ಜನರ ಪರದಾಟ

ಬಿಮ್ಸ್ ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್ ; ಜನರ ಪರದಾಟ

ಬೆಳಗಾವಿ : ಬೆಳಗಾವಿ ಬಿಮ್ಸ್ ನಲ್ಲಿ ಕೈ ಕೊಟ್ಟ ವಿದ್ಯುತ್ ರೋಗಿಗಳು ಪರದಾಡಿದ ಘಟನೆ ಶನಿವಾರ ನಡೆದಿದೆ.

ಇಪ್ಪತ್ತು ನಿಮಿಷಗಳ ಕಾಲ ಕತ್ತಲಲ್ಲಿ ಬಿಮ್ಸ್ ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳಿಗೆ ಮೊಬೈಲ್ ಟಾರ್ಚ್ ಹಿಡಿದು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷ ಕುಡಿದು ಬಂದಿದ್ದ ರೋಗಿಗೆ ಮೊಬೈಲ್ ಟಾರ್ಚ್ ಹಿಡಿದು ಚಿಕಿತ್ಸೆ ನೀಡಿದ್ದಾರೆ ವೈದ್ಯರು. ಐಸಿಯುವಿನಲ್ಲೂ ಹೋಗಿದ್ದ ಕರೆಂಟ್ ಶಾಕ್ ಆದ ರೋಗಿಗಳು.

ಇಪ್ಪತ್ತು ನಿಮಿಷಗಳ ಕಾಲ ವಿದ್ಯುತ್ ಕಡಿತ ಹಿನ್ನೆಲೆ ವೈದ್ಯರು ರೋಗಿಗಳ ಪರದಾಟ ನಡೆಸಿದರು.ಇಪ್ಪತ್ತು ನಿಮಿಷಗಳ ಬಳಿಕ ವಿದ್ಯುತ್ ಪೂರೈಕೆ ಮಾಡಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!