Select Page

Advertisement

ಅಥಣಿ : ಬಸ್ ಕಂಡಕ್ಟರ್ ಮೇಲೆ ಹಲ್ಲೆಗೆ ಯತ್ನ ; ನಡು ರಸ್ತೆಯಲ್ಲೇ ಹೊಡೆದಾಟ

ಅಥಣಿ : ಬಸ್ ಕಂಡಕ್ಟರ್ ಮೇಲೆ ಹಲ್ಲೆಗೆ ಯತ್ನ ; ನಡು ರಸ್ತೆಯಲ್ಲೇ ಹೊಡೆದಾಟ

ಅಥಣಿ : ಬೈಕ್ ಸವಾರನೆಗೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಸಾರಿಗೆ ಬಸ್ ಕಂಡಕ್ಟರ್ ಮೇಲೆ ರಾಡ್ ನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಅಥಣಿ – ಸಪ್ತಸಾಗರ ಬಸ್ ಸಂಚರಿಸುವ ಸಂದರ್ಭದಲ್ಲಿ ಹುಲಗಬಾಳ ಕ್ರಾಸ್ ಬಳಿ ಬೈಕ್ ಸವಾರ ರಸ್ತೆ ಅಡ್ಡಗಟ್ಟಿ ಕಂಡಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.‌

Advertisement

Leave a reply

Your email address will not be published. Required fields are marked *

error: Content is protected !!