Select Page

Advertisement

ಗೋಕಾಕ್ : ನವರಾತ್ರಿಯ ದಾಂಡಿಯಾ ಮೆರಗು

ಗೋಕಾಕ್ : ನವರಾತ್ರಿಯ ದಾಂಡಿಯಾ ಮೆರಗು

ಗೋಕಾಕ : ನವರಾತ್ರಿ ಅಂಗವಾಗಿ ಜಿಲ್ಲೆಯಾದ್ಯಂತ ನಾನಾ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದ್ದು, ಜನರ ತಮ್ಮ ಜಂಜಾಟದ ಬದುಕಿನಿಂದ ದೂರಬಂದು ಹಬ್ಬದ ಖುಷಿಯಿಂದ ತೇಲಾಡುತ್ತಿರುವುದು ವಿಶೇಷ

ನವರಾತ್ರಿ ಹಬ್ಬದ ನಿಮಿತ್ತ ಲಯನ್ಸ್ ಸಂಸ್ಥೆಯ ಯವರು ನಗರದ ಸ್ಪೇಸ್ ಗಾರ್ಡನ್ ನಲ್ಲಿ 3 ದಿನಗಳ ಬೃಹತ್ ದಾಂಡಿಯಾ ಉತ್ಸವದ ಪ್ರಥಮ ದಿನ ಬುಧವಾರದಂದು ನೃತ್ಯದಲ್ಲಿ ಪಾಲ್ಗೊಂಡವರು.

Advertisement

Leave a reply

Your email address will not be published. Required fields are marked *

error: Content is protected !!