ಬೆಂಗಳೂರು : ನವರಾತ್ರಿ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಬೆಂಗಳೂರು ನಗರದ ಅತ್ತಿಬೆಲೆಯ ಎ ಕಿಡ್ಸ್ ಮಾಂಟೆಸರಿ ಶಾಲೆಯ ಶಿಕ್ಷಕಿಯರು ವಿಶೇಷ ಸೀರೆಯಲ್ಲಿ ಗಮನಸೆಳೆದರು.
ವಿಶೇಷ ಕಾರ್ಯಕ್ರಮದಲ್ಲಿ ಎ ಕಿಡ್ಸ್ ಮಾಂಟೆಸರಿ ಶಾಲೆಯ ಶಿಕ್ಷಕಿಯರಾದ ಗಾಯತ್ರಿ, ಲತಾ, ಆರತಿ, ಸಾಯಿ ಪ್ರಸನ್ನ, ಗಿರಿಜಾ ಹಾಗೂ ಶ್ಯಾಮಲಾ ವಿಶೇಷ ಉಡುಪಿನಲ್ಲಿ ಗಮನಸೆಳೆದರು.