ಚಿಕ್ಕೋಡಿ : ವಿದ್ಯುತ್ ತಂತಿ ತಗುಲಿ 13 ಜಾನುವಾರು ಸಾವು
ಚಿಕ್ಕೋಡಿ : ಆಕಸ್ಮಿಕ ವಿದ್ಯುತ್ ಪ್ರವಹಿಸಿ 13 ಜಾನುವಾರು ಸ್ಥಳದಲ್ಲಿಯೇ ಸಾವಣಪ್ಪಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೇ ವಂಟಮೂರಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, 9 ಆಕಳು 2 ಹೋರಿ ಸೇರಿಂದತೆ 13 ಜಾನುವಾರುಗಳು ಸ್ಥಳದಲ್ಲೇ ಮೃರಪಟ್ಟಿವೆ.
ಯಲ್ಲವ್ವ ಗಸ್ತಿ ಹಾಗೂ ಲಕ್ಷ್ಮಣ ಕಿಲಾರಗಿ ಎಂಬುವವರಿಗೆ ಸೇರಿದ್ದ ಜಾನುವಾರುಗಳು ಸಾವಣಪ್ಪಿದ್ದು, ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


