Select Page

Advertisement

Video – ಮಾರುಕಟ್ಟೆಯಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಾರಾಟ ; ಎಚ್ಚರ ಗ್ರಾಹಕರೆ ಎಚ್ಚರ…!

Video – ಮಾರುಕಟ್ಟೆಯಲ್ಲಿ ಸಿಮೆಂಟ್ ಬೆಳ್ಳುಳ್ಳಿ ಮಾರಾಟ ; ಎಚ್ಚರ ಗ್ರಾಹಕರೆ ಎಚ್ಚರ…!

ಪ್ಲಾಸ್ಟಿಕ್ ಅಕ್ಕಿ ಸೇರಿದಂತೆ ಮಾರುಕಟ್ಟೆಗೆ ನಾನಾ ಬಗೆಯ ನಕಲಿ ವಸ್ತುಗಳ ಮಾರಾಟ ನೀವೆಲ್ಲ ಕೇಳಿರಬೇಕು, ಈಗ ಇದೇ ಸಾಲಿನಲ್ಲಿ ನಕಲಿ ಬೆಳ್ಳುಳ್ಳಿ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು ಸಧ್ಯ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು ಮಹಾರಾಷ್ಟ್ರದ ಅಕೋಲಾ‌ ಜಿಲ್ಲೆಯಲ್ಲಿ ಸಿಮೆಂಟ್ ಬಳಸಿ ಮಾಡಿದ್ದ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಗ್ರಾಹಕರು ಕಂಗಾಲಾಗಿದ್ದು ಏನ್ ಕಾಲ ಬಂತು ಗುರು ಎನ್ನುತ್ತಿದ್ದಾರೆ.

ಬಜೋರಿಯಾ ನಗರದ ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಪಾಟೀಲ್ ಅವರ ಪತ್ನಿಗೆ ಬೆಳ್ಳುಳ್ಳಿ ಖರೀದಿಯಲ್ಲಿ ಮೋಸ ಹೋಗಿದ್ದಾರೆ. ಅಸಲಿ ಬೆಳ್ಳುಳ್ಳಿ ಹೋಲುವಂತೆ ಸಿಮೆಂಟ್ ಬಳಸಿ ನಕಲಿ ತಯಾರಿಕೆ ಮಾಡಿ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!