Select Page

Advertisement

UPSC ಪರೀಕ್ಷೆಯಲ್ಲಿ ಬೆಳಗಾವಿ ಯುವತಿ ಸಾಧನೆ

UPSC ಪರೀಕ್ಷೆಯಲ್ಲಿ ಬೆಳಗಾವಿ ಯುವತಿ ಸಾಧನೆ

ಗೋಕಾಕ್ : ಕೇಂದ್ರ ಲೋಕಸವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಬೆಳಗಾವಿ ಜಿಲ್ಲೆಯ ಯುವತಿ ಸಾಧನೆಗೈದಿದ್ದಾರೆ.

ಜಿಲ್ಲೆಯ ಗೋಕಾಕ್ ತಾಲೂಕಿನ ಅರಭಾವಿಮಠ ಗ್ರಾಮದ ಯುವತಿ ಶೃತಿ ಯರಗಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶದಲ್ಲೇ 362 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಂಎಸ್ಸಿ ಪದವಿದರ ಆಗಿರುವ ಇವರು ಐದನೇ ಪ್ರಯತ್ನದಲ್ಲಿ ಸಾಧನೆಗೈದಿದ್ದಾರೆ. ಒಟ್ಟು ಈ ಬಾರಿ 933 ಜನ ತೇರ್ಗಡೆ ಗೊಂದಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!