Select Page

Advertisement

ಸವದತ್ತಿ ಎಪಿಎಂಸಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಸವದತ್ತಿ ಎಪಿಎಂಸಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ

ಸವದತ್ತಿ : ಪಟ್ಟಣದ ಎಪಿಎಂಸಿಯಲ್ಲಿ ರಕ್ತದ ಮಡುವಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ವ್ಯಕ್ತಿಯ ಗುರುರು ಪತ್ತೆಯಾಗಿಲ್ಲ.

ಬುಧವಾರ ತಡರಾತ್ರಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಸವದತ್ತಿ ಸಿಪಿಐ ಧರ್ಮಕರ ಧರ್ಮಟ್ಟಿ, ಪಿಎಸ್ಐ ಕೆ. ಎಮ್. ಬನ್ನೂರು ಭೇಟಿನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!