Select Page

Advertisement

ಯಲ್ಲಮ್ಮನ ದರ್ಶನ ಪಡೆದ ಚಿನ್ನವ್ವ

ಯಲ್ಲಮ್ಮನ ದರ್ಶನ ಪಡೆದ ಚಿನ್ನವ್ವ

ಉಗರಗೋಳ: ಸವದತ್ತಿ ಯಲ್ಲಮ್ಮ ಪುರಸಭೆ ಅಧ್ಯಕ್ಷೆಯಾಗಿ ಇಂದು ಆಯ್ಕೆಯಾದ ಚಿನ್ನವ್ವ ಹುಚ್ಚನ್ನವರ ಹಾಗೂ ಉಪಾಧ್ಯಕ್ಷೆ ದಾವಲಬಿ ಸನದಿ ಅವರು, ಸವದತ್ತಿ ಯಲ್ಲಮ್ಮ ತಾಯಿ ದರ್ಶನಾಶೀರ್ವಾದ ಪಡೆದುಕೊಂಡರು.

ದೇವಸ್ಥಾನ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿ ಬಿ ಮಹೇಶ ಅವರು, ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಸತ್ಕರಿಸಿದರು.

ಮುಖಂಡರಾದ ಮಲ್ಲು ಜಕಾತಿ ಇತರರಿದ್ದರು .

Advertisement

Leave a reply

Your email address will not be published. Required fields are marked *

error: Content is protected !!