Select Page

Advertisement

ರೇಣುಕಾಚಾರ್ಯ ರಾಜಕೀಯ ನಿವೃತ್ತಿ!

ರೇಣುಕಾಚಾರ್ಯ ರಾಜಕೀಯ ನಿವೃತ್ತಿ!

ತುಮಕೂರು : ಮಾಜಿ ಸಚಿವ ಹಾಗೂ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ‌ ರೇಣುಕಾಚಾರ್ಯ ರಾಜಕೀಯ ನಿವೃತ್ತಿ ತಗೆದುಕೊಂಡಿದ್ದಾರೆ.

ಈ ಬಾರಿ ಹೊನ್ನಾಳಿಯಿಂದ‌ ಸ್ಪರ್ಧಿಸಿದ್ದ ಇವರು ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ ಶಾಂತನಗೌಡ ವಿರುದ್ಧ ಸೋಲು ಅನುಭವಿಸಿದ್ದರು. ಸೋಲಿನಿಂದ ನೊಂದ ರೇಣುಕಾಚಾರ್ಯ ಅಭಿಮಾನಿಗಳ ಜೊತೆ ಮಾತನಾಡಿ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ – ಡಿ.ಜಿ ಶಾಂತನಗೌಡ – 93,392

ಬಿಜೆಪಿ – ಎಂ.ಪಿ‌ ರೇಣುಕಾಚಾರ್ಯ – 74,832

Advertisement

Leave a reply

Your email address will not be published. Required fields are marked *

error: Content is protected !!