Select Page

Advertisement

ಬೆಳಗಾವಿಯಲ್ಲಿ ಇದ್ದಾರೆ ಪಾಕಿಸ್ತಾನಿ ಪ್ರಜೆಗಳು ; ದೇಶ ತೊರೆಯುತ್ತಾರಾ..?

ಬೆಳಗಾವಿಯಲ್ಲಿ ಇದ್ದಾರೆ ಪಾಕಿಸ್ತಾನಿ ಪ್ರಜೆಗಳು ; ದೇಶ ತೊರೆಯುತ್ತಾರಾ..?

ಬೆಳಗಾವಿ : ಜಮ್ಮು ಕಾಶ್ಮೀರ ಪಹಲ್ಗಾಮ್ ಉಗ್ರರ ದಾಳಿಯ ನಂತರದಲ್ಲಿ ದೇಶಾದ್ಯಂತ ವಾಸವಿರುವ ಪಾಕಿಸ್ತಾನಿ ಪ್ರಜೆಗಳಿಗೆ ಗಂಟು ಮೂಟೆ ಕಟ್ಟಿಕೊಂಡು ತೆರಳುವಂತೆ ಆದೇಶಿಸಿದ್ದು ಏಪ್ರಿಲ್ 27 ಕೊನೆ ದಿನವಾಗಿದೆ.

ಸಧ್ಯ ಕರ್ನಾಟಕದಲ್ಲಿ ಪಾಕಿಸ್ತಾನ ಮೂಲದ 88 ಪ್ರಜೆಗಳು ನೆಲೆಸಿದ್ದಾರೆ. ಇದರಲ್ಲಿ 6 ಜನ ಬೆಳಗಾವಿಯಲ್ಲಿ ನೆಲೆಸಿದ್ದಾರೆ. ದಶಕಗಳಿಂದ ಬೆಳಗಾವಿಯಲ್ಲಿ ನೆಲೆಸಿರುವ ಪಾಕ್ ಪ್ರಜೆಗಳಿಗೆ ಭಯೋತ್ಪಾದಕ ದಾಳಿ ಸಂಕಷ್ಟ ತಂದಿದೆ.

ಎಲ್ ಟಿ ವಿ ವೀಸಾ ( Long – Term Visas ) ದೀರ್ಘಾವಧಿಯ ವೀಸಾ ಮೇಲೆ ಬೆಳಗಾವಿಯಲ್ಲಿ ಪಾಕ್ ಪ್ರಜೆಗಳು ನೆಲೆಸಿದ್ದಾರೆ. ಸಧ್ಯ ಇವರೆಲ್ಲ ಪೊಲೀಸರು ನಿಗಾದಲ್ಲಿದ್ದಾರೆ.

ದೀರ್ಘಾವಧಿಯ ವೀಸಾ ಮೇಲೆ ನೆಲೆಸುರವ ಹಿಂದೂ ಪಾಕಿಸ್ತಾನಿ ಪ್ರಜೆಗಳಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಬೆಳಗಾವಿ ಪಾಕಿಸ್ತಾನಿ ಪ್ತಜೆಗಳು ದೇಶ ತೊರೆತುವ ಅವಶ್ಯಕತೆ ಇಲ್ಲ ಎಂಬುದು ಸ್ಪಷ್ಟವಾಗಿದೆ.


Advertisement

Leave a reply

Your email address will not be published. Required fields are marked *

error: Content is protected !!