Select Page

Advertisement

ಇಬ್ಬರು ಮಾಜಿ ಸಿಎಂ ಗಳಿಗೆ ಹನಿಟ್ರ್ಯಾಪ್ ; ಮಾಜಿ ಮಂತ್ರಿ ವಿರುದ್ಧ ಗಂಭೀರ ಆರೋಪ

ಇಬ್ಬರು ಮಾಜಿ ಸಿಎಂ ಗಳಿಗೆ ಹನಿಟ್ರ್ಯಾಪ್ ; ಮಾಜಿ ಮಂತ್ರಿ ವಿರುದ್ಧ ಗಂಭೀರ ಆರೋಪ

ಬೆಂಗಳೂರು : ಅತ್ಯಾಚಾರ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಮಾಜಿ ಸಚಿವ ಹಾಗೂ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾಳೆ. ಇಬ್ಬರು ಮಾಜಿ ಸಿಎಂ ಗಳನ್ನು ಹನಿಟ್ರ್ಯಾಪ್ ಬಲೆಗೆ ಸಿಲುಕಿಸಿದ್ದ ಎಂದು ಹೇಳಿಕೆ ನೀಡಿದ್ದಾರೆ.

ಹೌದು ಮಾಜಿ ಸಚಿವ ಮುನಿರತ್ನ ಸಚಿವಸ್ಥಾನ ಪಡೆಯಲು ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಜೊತೆಗೆ ಖಾಸಗಿ ಆಡಿಯೋ ತೋರಿಸಿಯೇ ಮಂತ್ರಿಸ್ಥಾನ ಪಡೆದಿರುವುದುದಾಗಿ ಮಹಿಳೆ ಸ್ಪೋಟಕ ಹೇಳಿಕೆ ನೀಡಿದ್ದಾಳೆ.

ಅಷ್ಟೇ ಅಲ್ಲದೆ ಕೆಲ ಪೊಲೀಸ್ ಅಧಿಕಾರಿಗಳ ಖಾಸಗಿ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಅವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಇನ್ನೂ ಅನೇಕರ ಖಾಸಗಿ ವೀಡಿಯೋ ಮುನಿರತ್ನ ಬಳಿ ಇದೆ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ.

Advertisement

Leave a reply

Your email address will not be published. Required fields are marked *

error: Content is protected !!