Select Page

Advertisement

ಶಾಸಕರ ಆಪ್ತನ ಮೋಬೈಲ್ ನಲ್ಲಿ 50 ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ಪತ್ತೆ

ಶಾಸಕರ ಆಪ್ತನ ಮೋಬೈಲ್ ನಲ್ಲಿ 50 ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ಪತ್ತೆ



ಮಂಗಳೂರು : ಶಾಸಕರ ಆಪ್ತನ ಮೋಬೈಲ್ ನಲ್ಲಿ ತನ್ನದೇ 50 ಕ್ಕೂ ಹೆಚ್ಚು ಅಶ್ಲೀಲ ವೀಡಿಯೋ ಪತ್ತೆಯಾಗಿರುವ ಘಟನೆ
ಮಂಗಳೂರಿನಲ್ಲಿ ನಡೆದಿದೆ.

ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ಎಂಬುವವರ ಮೋಬೈಲ್ ನಲ್ಲಿ 50 ಕ್ಕೂ ಅಧಿಕ ಅಶ್ಲೀಲ ವೀಡಿಯೋ ಪತ್ತೆಯಾಗಿವೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಾಜಕೀಯ ಮುಖಂಡರದ್ದು ಇದೇ ಎನ್ನಲಾಗಿದೆ.

ಮಂಗಳೂರು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ವೇಳೆ ಹಿಂದೂ ಮುಖಂಡನ ಮೊಬೈಲ್ ಪರಿಶೀಲನೆ ಮಾಡುವ ವೇಳೆ ಅಶ್ಲೀಲ ವೀಡಿಯೋ ಇಟ್ಟುಕೊಂಡಿದ್ದು ಬಯಲಾಗಿದೆ.

ಕರಾವಳಿಯ ಓರ್ವ ಶಾಸಕನ ಆಪ್ತನಾಗಿ ಗುರುತಿಸಿಕೊಂಡಿದ್ದ ಸಮಿತ್ ರಾಜ್ ಅವರ ಮೋಬೈಲ್ ನಲ್ಲಿ ಅಶ್ಲೀಲ ವೀಡಿಯೋ ಬಯಲಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!