Select Page

ತಂಗಿಯ ಜೊತೆ ಮಾತನಾಡಿದ್ದಕ್ಕೆ ಯುವಕನ ಹತ್ಯೆಗೈದ ಸಹೋದರ‌

ತಂಗಿಯ ಜೊತೆ ಮಾತನಾಡಿದ್ದಕ್ಕೆ ಯುವಕನ ಹತ್ಯೆಗೈದ ಸಹೋದರ‌

ಬೆಳಗಾವಿ : ತನ್ನ ತಂಗಿಯ ಜೊತೆ ಯುವಕನೋರ್ವ ಮಾತನಾಡಿದ್ದಕ್ಕೆ ಸಂಶಯಗೊಂಡು ಬಾಲಕನೋರ್ವ ಹತ್ಯೆ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ರಾಜಾಪುರ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ ಎಣ್ಣಿ (23) ಕೊಲೆಯಾದ ದುರ್ದೈವಿ. ಈತ ಇದೇ ಗ್ರಾಮದ ಬಾಲಕಿ ಜೊತೆ ಮಾತನಾಡುತ್ತಿದ್ದ. ಈ ವೇಳೆ ನೋಡಿದ ಬಾಲಕಿ ಅಣ್ಣ ಮಂಜುನಾಥನನ್ನು‌ ಕೊಲೆ ಮಾಡಿದ್ದಾನೆ.

ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!