Select Page

Advertisement

ದೇಶದ ಶ್ರೀಮಂತ ಸಿಎಂ ಪಟ್ಟಿಯಲ್ಲಿ ಸಿದ್ದುಗೆ 3 ನೇ ಸ್ಥಾನ…!

ದೇಶದ ಶ್ರೀಮಂತ ಸಿಎಂ ಪಟ್ಟಿಯಲ್ಲಿ ಸಿದ್ದುಗೆ 3 ನೇ ಸ್ಥಾನ…!

ಬೆಂಗಳೂರು : ದೇಶದ ಶ್ರೀಮಂತ ಮುಖ್ಯಮಂತ್ರಿಗಳ‌ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮೂರನೇ ಸ್ಥಾನ ಪಡೆದುಕೊಂಡದ್ದಾರೆ. 51 ಕೋಟೆ ರು. ಮೌಲ್ಯದ ಆಸ್ತಿ ಹೊಂದಿದ್ದು 3 ನೇ ಸ್ಥಾನ ಪಡೆದುಕೊಂಡಿದ್ದಾರೆ.

ಮೊದಲ ಸ್ಥಾನದಲ್ಲಿ ಆಂದ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ರು‌. ಆಸ್ತಿ ಹೊಂದಿದ್ದು ದೇಶದ ನಂ 1 ಶ್ರೀಮಂತ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು 332 ಕೋಟಿ. ರು. ಆಸ್ತಿ ಹೊಂದಿದ್ದು ಎರಡನೇ ಸ್ಥಾ‌ನ ಪಡೆದುಕೊಂಡಿದ್ದಾರೆ.
ಅತಿ ಕಡಿಮೆ ಆಸ್ತಿ ಇರುವ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಂಬುದು ಎಡಿಆರ್ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

Advertisement

Leave a reply

Your email address will not be published. Required fields are marked *

error: Content is protected !!