Select Page

Advertisement

ಕೊನೆಗೂ ಸಿಕ್ಕ ಕರಿಮಣಿ ಮಾಲೀಕ‌

ಕೊನೆಗೂ ಸಿಕ್ಕ ಕರಿಮಣಿ ಮಾಲೀಕ‌

ಉಡುಪಿ : ಕರಿಮಣಿ ಮಾಲೀಕ ನೀಜವಾಗಿಯೂ ಮಹಿಳೆಯರ ಬದುಕಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅದರಂತೆ ಉಡುಪಿಯಲ್ಲಿ ಕರಿಮಣಿ ಮಾಲೀಲ ಸಿಕ್ಕಂತಾಗಿದೆ.

ಹೌದು ಬರೋಬ್ಬರಿ 4 ಲಕ್ಷ ಮೌಲ್ಯದ ಕರಿಮಣಿ ( ಮಂಗಳಸೂತ್ರ ) ಕಳೆದುಕೊಂಡ ಮಹಿಳೆ ಪರದಾಡುತ್ತಿದ್ದರು.  ಆದರೆ ಖಾಸಗಿ ಬಸ್ ಚಾಲಕನ ಪ್ರಾಮಾಣಿಕತೆಯಿಂದ ಕೊನೆಗೂ ಕರಿಮಣಿ ಸಿಕ್ಕಂತಾಗಿದೆ.

ಉಡುಪಿಯ ಮಣಿಪಾಲ್ ನಿಂದ ಮಂಗಳೂರಿಗೆ ತೆರಳುವ ರೆಶ್ಮಾ ಟ್ರಾರ್ವಲ್ಸ್ ನ ಬಸ್ ಚಾಲಕ ಪುರಂದರ ಹಾಗೂ ನಿರ್ವಾಹಕ ಆಸಿಫ್ ಎಂಬಾತ ಮಹಿಳೆಗೆ ಕರಿಮಣಿ ‌ವಾಒಸ್ ನೀಡಿದ್ದಾರೆ.

ಒಟ್ಟಿನಲ್ಲಿ ಮಹಿಳೆಗೆ ತನ್ನ ಕರಿಮಣಿ‌ ಮಾಲೀಕ ಸಿಕ್ಕಂತಾಗಿದೆ. ಇದರಿಂದ ಆಕೆ ನಿಟ್ಟುಸಿರು ‌ಬಿಡುವಂತಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!