Select Page

Advertisement

ಬೆಳಗಾವಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ : ಕಪ್ಪು ಮಸಿ ಬಳಿದ ದುರುಳರು

ಬೆಳಗಾವಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ : ಕಪ್ಪು ಮಸಿ ಬಳಿದ ದುರುಳರು

ಬೆಳಗಾವಿ ; ಬೆಳಗಾವಿ ನಗರದ ಮಚ್ಚೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಪ್ಪು‌‌ ಮಸಿ ಬಳೆದ ಘಟನೆ ನಡೆದಿದೆ.

ರಾಯಣ್ಣ ಪ್ರತಿಮೆಗೆ ಕಪ್ಪು ಮಸಿ ಬಳಿದ ಘಟನೆಯನ್ನು ಕನ್ನಡಿಗರು ಖಂಡಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!