Select Page

Advertisement

ನಂದಿಹಾಳ ಗ್ರಾಮದೇವಿ ಚಿನ್ನಾಭರಣ ಕಳವು..!

ನಂದಿಹಾಳ ಗ್ರಾಮದೇವಿ ಚಿನ್ನಾಭರಣ ಕಳವು..!



ರಾಮದುರ್ಗ : ತಾಲೂಕಿನ ನಂದಿಹಾಳ ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನಕ್ಕೆ ಸೇರಿದ್ದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬುಧವಾರ ನಡೆದಿದೆ.

ನಾಲ್ಕು ಲಕ್ಷ ಮೌಲ್ಯದ ದೇವಿ ಆಭರಣ ಕಳವು ಮಾಡಿದ್ದಾರೆ. ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ‌.

Advertisement

Leave a reply

Your email address will not be published. Required fields are marked *

error: Content is protected !!