Select Page

Advertisement

ಚಿಕ್ಕೋಡಿ ಲಾಡ್ಜ್ ಮುಂದೆ ಗಂಡನಿಗೆ ಚಪ್ಪಲಿ ಏಟು ; ಇಟ್ಕೊಂಡವಳ ಜೊತೆ ಸಿಕ್ಕಿಬಿದ್ದ ಆಸಾಮಿ..!

ಚಿಕ್ಕೋಡಿ ಲಾಡ್ಜ್ ಮುಂದೆ ಗಂಡನಿಗೆ ಚಪ್ಪಲಿ ಏಟು ; ಇಟ್ಕೊಂಡವಳ ಜೊತೆ ಸಿಕ್ಕಿಬಿದ್ದ ಆಸಾಮಿ..!



ಬೆಳಗಾವಿ : ಇಟ್ಕೊಂಡವಳ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಗಂಡನನ್ನು ಹಿಡಿದು ಸಾರ್ವಜನಿಕವಾಗಿಯೇ ತಂದೆಯ ಜೊತೆ ಚಪ್ಪಲಿಯಿಂದ ಹೊಡೆದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿ‌ ನಡೆದಿದೆ.

ಲಾಡ್ಜ್ ಯೊಂದರಲ್ಲಿ ಅವಿನಾಶ ಭೋಸಲೆ ಎಂಬಾತ ಪ್ರೇಯಸಿಯೊಂದಿಗೆ ಇದ್ದ ವೇಳೆ ಆತನ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಮಹಿಳೆ ಹಾಗೂ ಆಕೆಯ ಮಾವ ಸೇರಿ ಚಪ್ಪಲಿಯಿಂದ ಹೊಡೆದಿದ್ದಾರೆ.

ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!