Select Page

Advertisement

ಬ್ರಹ್ಮಕುಮಾರಿ ಆಶ್ರಮದ ನೂತನ ಕಟ್ಟಡ ಶಿಲಾನ್ಯಾಸ

ಬ್ರಹ್ಮಕುಮಾರಿ ಆಶ್ರಮದ ನೂತನ ಕಟ್ಟಡ ಶಿಲಾನ್ಯಾಸ

ಬೆಳಗಾವಿ : ನಗರದ ವಡಗಾವಿಯಲ್ಲಿ ಬ್ರಹ್ಮಕುಮಾರಿ ಸಂಸ್ಥೆಯ ವತಿಯಿಂದ ಹೊಸ ಕಟ್ಟಡದ ಶಿಲನ್ಯಾಸ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಶಂಕರಗೌಡ ಪಾಟೀಲ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತಾ ರಾಜ ಯೋಗಿನಿ ಅಂಬಿಕಾ ಸಹೋದರಿ ಹಾಗೂ ಮಾಜಿ ಜವಳಿ ನಿಗಮದ ಉಪಾಧ್ಯಕ್ಷ ನೀಲಕಂಠ ಮಾಸ್ತಮರಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!