Select Page

Advertisement

RCB ಗೆಲುವಿನ ಸಂಭ್ರಮಾಚರಣೆ ವೇಳೆ ಯುವಕ ಸಾವು

RCB ಗೆಲುವಿನ ಸಂಭ್ರಮಾಚರಣೆ ವೇಳೆ ಯುವಕ ಸಾವು

ಮೂಡಲಗಿ : RCB ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ಹೃದಯಾಘಾತದಿಂದ ಯುವಕ ಸಾವಣಪ್ಪಿರುವ ಘಟನೆ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ಮಂಜು ಈರಪ್ಪ ಕಂಬಾರ (28) ಮೃತ ಯುವಕ. ಗ್ರಾಮದ ಯುವಕರು ಪೈನಲ್ ಪಂದ್ಯವಳಿ ವೀಕ್ಷಣೆಗೆ ಪ್ರೊಜೆಕ್ಟರ ಅಳವಡಿಸಿದ್ದರು. ಗೆಲುವಿನ ಸಂಭ್ರಮದಲ್ಲಿ ಕುಣಿಯುವ ವೇಳೆ ಕುಸಿದ ಬಿದ್ದು ಯುವಕ ಆಸ್ಪತ್ರೆಗೆ ತಲುಪುವಲ್ಲಿ ನಿಧನರಾಗಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!