Select Page

Advertisement

ವಿಮಾನ ದುರಂತದಲ್ಲಿ ಸುಂದರ ಕುಟುಂಬ ಸರ್ವನಾಶ ; ಐವರು ಸುಟ್ಟು ಕರಕಲು

ವಿಮಾನ ದುರಂತದಲ್ಲಿ ಸುಂದರ ಕುಟುಂಬ ಸರ್ವನಾಶ ; ಐವರು ಸುಟ್ಟು ಕರಕಲು


ಅಹಮದಾಬಾದ್ : ಗುಜರಾತ್ ನ ಅಹಮದಾಬಾದ್ ವಿಮಾನ ದುರಂತ ನಂತರ ಒಂದೊಂದೆ ಕರಾಳ ಘಟನೆಗಳು ಹೊರ ಬರುತ್ತಿವೆ. ದುರಂತದಲ್ಲಿ ಒಂದೇ ಕುಟುಂಬದ ಐವರು ಸುಟ್ಟ ಕರಕಲಾದ ಹೃದಯವಿದ್ರಾವಕ ಘಟನೆ ನಡೆದಿದೆ.

ಹೌದು ಅಹಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ರಾಜಸ್ಥಾನದ ಬನ್ಸ್ವಾರ ನಿವಾಸಿಗಳಾದ ಪ್ರತೀಕ್ ಜೋಶಿ ಪತ್ನಿ ಡಾ. ಕೋಮಿ ವ್ಯಾಸ್ ಹಾಗೂ ಮೂವರು ಮುದ್ದಾದ ಮಕ್ಕಳು ಅಪಘಾತದಲ್ಲಿ ಮೃತರಾಗಿದ್ದಾರೆ.

ಲಂಡನ್ ನಲ್ಲಿ ಬದುಕು ಕಟ್ಟಿಕೊಳ್ಳುವ ಉತ್ಸಾಹದಲ್ಲಿ ತೆರಳಿದ್ದ ಈ ಇಡೀ ಕುಟುಂಬ ಈಗ ಇಲ್ಲವಾಗಿದೆ. ವಿಮಾನ ಹೊರಡುವ ಕೆಲವೇ ನಿಮಿಷಗಳ ಮೊದಲು ಕುಟುಂಬ ತಗೆದುಕೊಂಡಿದ್ದ ಪೋಟೋ ಸಧ್ಯ ವೈರಲ್ ಆಗಿದೆ.


Advertisement

Leave a reply

Your email address will not be published. Required fields are marked *

error: Content is protected !!