Select Page

Advertisement

ಜ. 28 ಕ್ಕೆ ಬೈಜೂಸ್ ಟ್ಯೂಷನ್ ಕೇಂದ್ರದಲ್ಲಿ ವಿಜ್ಞಾನ ಉತ್ಸವ

ಜ. 28 ಕ್ಕೆ ಬೈಜೂಸ್ ಟ್ಯೂಷನ್ ಕೇಂದ್ರದಲ್ಲಿ ವಿಜ್ಞಾನ ಉತ್ಸವ

ಬೆಳಗಾವಿ : ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಕುತೂಹಲಕಾರಿ ವಿಷಯಗಳನ್ನು ತಿಳಿಸುವ ಹಾಗೂ ವೈಜ್ಞಾನಿಕ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಬರುವ ಜ. 28 ರಂದು ಮಧ್ಯಾಹ್ನ 3 ರಿಂದ 6 ವರೆಗೆ ವಿಜ್ಞಾನ ಉತ್ಸವ ಆಯೋಜನೆ ಮಾಡಲಾಗಿದೆ ಎಂದು ನಗರದ ಬೈಜೂಸ್ ಟ್ಯೂಷನ್ ಸೆಂಟರ್ ಸಂಸ್ಥೆ ತಿಳಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು ಬೆಳಗಾವಿಯ ನೆಹರು ನಗರದ ಮುಜಾವರ್ ಆರ್ಕೆಡ್ ನಲ್ಲಿರುವ ಬೈಜೂಸ್ ಟ್ಯೂಷನ್ ಕೇಂದ್ರದಲ್ಲಿ ನಡೆಯಲಿರುವ ವಿಜ್ಞಾನ ಉತ್ಸವ ಕಾರ್ಯಕ್ರಮದಲ್ಲಿ  4 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ನೋಂದಣಿ ಹಾಗೂ ಹೆಚ್ಚಿನ‌‌ ಮಾಹಿತಿಗಾಗಿ ಸೌಮ್ಯಾ ಮೆಳ್ಳಿ ( 8861404007 ) ಹಾಗೂ ಶ್ವೇತಾ ತನ್ವಾರ್ ( 9896902403) ಇವರನ್ನು ಸಂಪರ್ಕಿಸಲು‌ ಕೋರಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!